ಊರು ಬಿಟ್ಟವರಿಗೆ ಸಂಜೀವಿನಿಯಂತೆ !!
ಗುರುವಾರ, ಆಗಸ್ಟ್ 30, 2012
ಭಾನುವಾರ, ಆಗಸ್ಟ್ 26, 2012
ಆಡಿದ್ದೆ ಆಟ.....
ಹೇಳುವವರಿಲ್ಲಹೇಳಿದ್ರೋ ಕೇಳುವವರಿಲ್ಲ ...
ಎಂತಹ ಜೀವನ ...
ನೋಡುತಿದ್ದಂತೆ ಕಳೆದು ಹೋಯಿತು ..........
ಸಿಕ್ಕಿದ್ದಲ್ಲಿ , ಸಿಕ್ಕಿದ್ದನ್ನು, ಸಿಕ್ಕಂತೆ ಉಪಯೋಗಿಸಿ ಸಂತೋಷ ಪಟ್ಟಿದ್ದಾಯಿತು ...
ಸಿಕ್ಕಿದ್ದನ್ನು ಮುರಿದು ಅರೆದು ಕುಡಿದ್ದದ್ದಾಯಿತು ....
ಜೀವ ಭಯ ಎಲ್ಲಿತ್ತು ....?
ನೋವಿನ ಚಿಂತೆ ಯಾರಿಗೆ....?
ಬೀಡು ಬೀಸಾದ ಜೀವನ .....
ಮಕ್ಕಳಾಟಿಕೆ......ಆಹಾ ಎಷ್ಟೊಂದು ಚೆಂದ ..?
ಬರಲಾರದು.....ಇನ್ನೊಮ್ಮೆ ಬೇಕೆಂದರೂ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
