ಭಾನುವಾರ, ಆಗಸ್ಟ್ 26, 2012

ಆಡಿದ್ದೆ ಆಟ.....
                                                                             ಹೇಳುವವರಿಲ್ಲ
                                                                               ಹೇಳಿದ್ರೋ  ಕೇಳುವವರಿಲ್ಲ ...
ಎಂತಹ  ಜೀವನ ...
ನೋಡುತಿದ್ದಂತೆ  ಕಳೆದು  ಹೋಯಿತು ..........
ಸಿಕ್ಕಿದ್ದಲ್ಲಿ , ಸಿಕ್ಕಿದ್ದನ್ನು,  ಸಿಕ್ಕಂತೆ  ಉಪಯೋಗಿಸಿ  ಸಂತೋಷ  ಪಟ್ಟಿದ್ದಾಯಿತು ...
ಸಿಕ್ಕಿದ್ದನ್ನು ಮುರಿದು ಅರೆದು ಕುಡಿದ್ದದ್ದಾಯಿತು ....

ಜೀವ ಭಯ ಎಲ್ಲಿತ್ತು ....?
ನೋವಿನ  ಚಿಂತೆ ಯಾರಿಗೆ....?
ಬೀಡು ಬೀಸಾದ ಜೀವನ .....
ಮಕ್ಕಳಾಟಿಕೆ......ಆಹಾ  ಎಷ್ಟೊಂದು ಚೆಂದ ..?
ಬರಲಾರದು.....ಇನ್ನೊಮ್ಮೆ   ಬೇಕೆಂದರೂ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ