!ಸಿಗ್ನಲ್ ಕವಿತೆಗಳು
🚦🚥🚥🚥🚥🚥
೧.
ಆ ಚೆಲುವೆಯ
ನಾ
ದಿಟ್ಟಿಸುತ್ತಿದ್ದರೆ
ಸಿಗ್ನಲ್ಗೂ
ಹೊಟ್ಟೆ
ಉರಿ
ಕಣ್ಣು
ಕೆಂಪು!❤
೨.
ಸಣ್ಣ
ಟಿವಿಎಸ್
ಹೆಂಡತಿ
ಇಬ್ಬರು
ಮಕ್ಕಳು
ಬಡವನ
ಬದುಕು
ಸಾಗುತ್ತಿದೆ
ನಿಧಾನ....
ಎಲ್ಲೋ-ಎಲ್ಲೆಲ್ಲೋ!💛
೩
ಯಾವತ್ತೂ
ಮುಖ
ನೋಡದವಳು
ಇವತ್ತು
ನಕ್ಕಳು
ಅಷ್ಷೇ
ಸಾಕು
ಪ್ರೀತಿಗದೇ
ಗ್ರೀನ್
ಸಿಗ್ನಲ್ಲು!💚
✍ಶಾಂತಾರಾಮ್
ಶೆಟ್ಟಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ