[10:01 AM, 9/28/2016] +91 99161 29570: ಕಾಸಿಗ್ ಕಾಸ್ ಗಂಟಾಕಿ
ಹೊಟ್ಟೆಗ್ ಬೆನ್ ನಂಟಾಕಿ
ನಾನು ಒಬ್ಬ ಸೆಟ್ಟಿ
ದುಡ್ಡೈತೆ ಗಟ್ಟಿ
ಅಂತಂತಿ ಮುನಿಯಾ
ಚೆಂದಾನ ಮುನಿಯಾ?!!
ಹೆಚ್ಚಳತೆ ಕೊಡುವಲ್ಲೆ
ಬಿಡಿಕಾಸು ಬಿಡುವಲ್ವೆ
ನೀನೂ ತಿನ್ವಲ್ಲೆ
ಕೋ ಅಂತ ಅನ್ನಲ್ವೆ
ಚೆಂದಾನ ಮುನಿಯಾ
ನೀನ್ಹೇಳು ಮುನಿಯಾ?!!
ಹಿಂಗೆಲ್ಲಾ ಗಂಟ್ ಮಾಡಿ
ತೈಲ್ ತೈಲಿ ದುಡ್ ಮಾಡಿ
ನೀ ಸತ್ರೆ ನಿಂಗೆ
ಸುಡುಗಾಡೇ ಕೊನೆಗೆ
ಸಾಸ್ವತವೇ ನೀನು
ಬುಟ್ಟಿಗ್ ಬಿದ್ ಮೀನು!!.
ಸುಮ್ ಸುಮ್ಕೆ
ಒದ್ದಾಡ್ತಿ
ಮೂರ್ ಹೊತ್
ದುಡ್ ಮಾಡ್ತಿ
ಅನ್ಬೋಸದೇ ಸಾಯ್ತಿ
ನಿನ್ಗೇನಕಿ ಪಾಯ್ತಿ
ಬಿಡ್ಕಾಸ್ಗೆ ನಡಗು
ಮಕ್ಕಳ್ಗೆ ಮಡಗು!!
ನಿನ್ ಮಕ್ಲ್ ಜೂಜಾಡಿ
ದುಡ್ನೆಲ್ಲಾ ಪೋಲ್ ಮಾಡಿ
ಪಡ್ಕಾನೆ ಕೆತ್ರೆ
ಸೂಳೆ ಮನೆಗ್ ಒತ್ರೆ
ನಿನ್ಗೇನ್ ಬಂತ್ ಮುನಿಯಾ
ಸತ್ ಮೇಲೆ ಸೂನ್ಯ!!
ಅದ್ರಿಂದ ಕೇಳ್ದೊಂಗೆ
ಹೆಂಡ ಬಿಟ್ ಕೇಳ್ದಂಗೆ
ಯೋಳಿದ್ರೆ ನೋಡು
ಇಲ್ಲಾಂತ್ ಅನ್ಬೇಡ
ನೀನಾಗ್ತಿ ಮುನಿಯಾ
ಜಗದೊಳಗೆ ಮಾನ್ಯ !!.
✍🏾:ಜಿ.ಪಿ.ರಾಜರತ್ನಂ.
🗣🎙: ಮೈಸೂರು_
ಅನಂತಸ್ವಾಮಿ
🌹🌹🌹
[10:01 AM, 9/28/2016] +91 99161 29570: ಜೀವನ್ದೊಳ್ಗೆ ಒಂದು ಹನಿ ಹೆಂಡವನ್ನೂ ಮುಟ್ಟದ,ತಾನು ಓಡಾಡಿದ ದಾರಿಯಲ್ಲಿ ಕುಡುಕ ಸಂಸಾರದ
ಗಂಡನ ನಡೆ ನುಡಿಗಳನ್ನು ಸೂಕ್ಷ್ಮವಾಗಿ ಗಮನಿಸಿ ತನ್ನನ್ನೇ ಕುಡುಕನನ್ನಾಗಿಸಿ ಮುನಿಯಣ್ಣನನ್ನು ಸಮಾಜವನ್ನಾಗಿಸಿ ಹೆಂಡದ್ ಪದ ಹರಿಸಿದೋರು ಜಿ.ಪಿ.ರಾಜರತ್ನಂ.
ಬಣ್ಣದ ತಗಡಿನ ತುತ್ತೂರಿ ನಾಯಿ ಮರಿ ನಾಯಿಮರಿ ತಿಂಡಿ ಬೇಕೆ? ಇಂತಹ ಪ್ರಸಿದ್ಧ ಬಾಲ ಪದ್ಯಗಳನ್ನು ಮಕ್ಕಳೆದುರು ಹಾಡಿ ಅವರು ಅದನ್ನು ಸಂತೋಷವಾಗಿ ಆಸ್ವಾದಿಸುತ್ತಾರೆ ಅಂತ ನಿಖರವಾದ ಮೇಲೆಯೇ ಅದನ್ನು ಅಚ್ಚುಹಾಕಿಸಿ ಅದನ್ನು ತಲೆ ಮೇಲೆ ಹೊತ್ತು ಪುಸ್ತಕ ಮಾರಿ ಜೀವನ ಮಾಡಿದ ಮಗು ಮನಸ್ಸಿನ ಮುದ್ದುಕವಿ ಜಿ.ಪಿ.!!
ಗುಂಡು ಮುಟ್ಟದ ಗುಂಡ್ಲುಪೇಟೆಯ ಈ ಶರೀಫ ಗುಂಡು ಪಂಡಿತ (ಜಿ.ಪಿ.) ರಾಜರತ್ನಂ ಆಗಿ ಪ್ರಸಿದ್ಧಿಯಾದದ್ದು ಅವರು ಹೆಂಡದ ಪದದೊಳಗೆ ಆಳಕ್ಕೆ ಇಳಿದು ಸಿದ್ದಿಸಿದ ಸಿದ್ದಿಗೆ ಸಿಕ್ಕ ಪುರಸ್ಕಾರ!!.
ಪ್ರಸ್ತುತ ಹಾಡಿನಲ್ಲಿ
ಸಮಾಜದ ಜಿಪುಣ ಜನಾಂಗದ
ಪ್ರತಿನಿಧಿ ಮುನಿಯಣ್ಣನ ಕಾಸು ಕೂಡಿಡುವ ವಿಷಗುಣವನ್ನು "ಚಂದಾನಾss.... ಮುನಿಯಾ?"
ಅಂದು ನಯವಾಗಿ ಲೇವಡಿ ಮಾಡುತ್ತಾ ನಮ್ಮ ಆತ್ಮಸಾಕ್ಷಿಯನ್ನೆ ಪ್ರಶ್ನಿಸುವ ಜಿ.ಪಿ. ದಯೆ-ದಾನದ ಜಗಮಾನ್ಯದ ಬದುಕನ್ನು ಸೂಚ್ಯವಾಗಿ ಎತ್ತಿಡುತ್ತಾರೆ!!.
ಸಾಮಾನ್ಯನ ಬದುಕಿನ ಪಾಡನ್ನು ಹಾಡಿನ ಮೂಲಕ ಜನದೊಳಗೆ-ಮನದೊಳಗೆ ಹೆಂಡದ ರೂಪದಲ್ಲಿ ಸರಾಗವಾಗಿ ಹರಿಯಬಿಡುವ ಜಿ.ಪಿ.ಆರ್.
ಅಷ್ಟಕ್ಕೇ....
ಆಪ್ತರಾಗುತ್ತಾರೆ.....
ಆತ್ಮೀಯರಾಗುತ್ತಾರೆ!!.
ಪ್ರೀತಿ ನಮನದೊಂದಿಗೆ
🙏🌹

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ