ಗುರುವಾರ, ಜುಲೈ 13, 2017

ಮರಣಭಯ!


ಮರಣಭಯ!
➖➖➖➖➖➖

ತಾನೂ....
ಮೊಟ್ಟೆ ಒಡೆದೇ
ಹೊರಬರುವುದಾದರೂ
ಕೋಳಿ ಮರಿಗೆ
ತನಗಿಂತ ಮೊದಲೇ
ಯಾರಾದರೂ ಒಡೆಯುವರೋ
ಅನ್ನುವ
ಚಿಂತೆ !!

✍🏽ಶಾಂತಾರಾಮ್  ಶೆಟ್ಟಿ.
➖➖➖➖➖➖➖

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ