ವಿರೋಧಾಭಾಸ!
➖➖➖➖🤔
ಈ
ನಾಡಿನ
ಹೆಣ್ಣಿನ
ಮಾನಾಪಮಾನದ
ಪ್ರಶ್ನೆ ಬಂದಾಗ
ಸುಮ್ಮನಿರಲು
ನಾವೇನು
ಬಳೆ
ತೊಟ್ಕೊಂಡಿದ್ದೇವಾ..?
ರಾಣಿ ಅಬ್ಬಕ್ಕ
ಮೆಟ್ಟಿದ
ಗಂಡು ನೆಲವಿದು !!
ಪರೋಕ್ಷವಾಗಿ
ಹೆಣ್ಣನ್ನು
ಜರೆದ
ಮನುವಾದಿಯೊಬ್ಬ,
ಬರೆದ
ಭಾಷಣದ...
ಅನುವಾದಿಯಾದ!!.
✍ಶಾಂತಾರಾಮ್ ಶೆಟ್ಟಿ
➖➖➖➖➖🤔
➖➖➖➖🤔
ಈ
ನಾಡಿನ
ಹೆಣ್ಣಿನ
ಮಾನಾಪಮಾನದ
ಪ್ರಶ್ನೆ ಬಂದಾಗ
ಸುಮ್ಮನಿರಲು
ನಾವೇನು
ಬಳೆ
ತೊಟ್ಕೊಂಡಿದ್ದೇವಾ..?
ರಾಣಿ ಅಬ್ಬಕ್ಕ
ಮೆಟ್ಟಿದ
ಗಂಡು ನೆಲವಿದು !!
ಪರೋಕ್ಷವಾಗಿ
ಹೆಣ್ಣನ್ನು
ಜರೆದ
ಮನುವಾದಿಯೊಬ್ಬ,
ಬರೆದ
ಭಾಷಣದ...
ಅನುವಾದಿಯಾದ!!.
✍ಶಾಂತಾರಾಮ್ ಶೆಟ್ಟಿ
➖➖➖➖➖🤔
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ