ತೇಲಿಕೆಯ....!
➖➖➖➖
ಕಾಲ
ಕೈಯ
ಶರಧಿಯ
ಆಳದಲ್ಲಿ
ತಳಕಂಡು
ನೆಲೆ
ನಿಂತವರು
ಯಾರು?
ಮೂರು ದಿನದ
ಬದುಕಿನಲ್ಲಿ
ಮುಳುಗಿದವರು
ಸತ್ತಾಗ
ತೇಲಿದವರೇ
ಎಲ್ಲರೂ!!
✍ಶಾಂತಾರಾಮ್ ಶೆಟ್ಟಿ
➖➖➖➖➖🌹
➖➖➖➖
ಕಾಲ
ಕೈಯ
ಶರಧಿಯ
ಆಳದಲ್ಲಿ
ತಳಕಂಡು
ನೆಲೆ
ನಿಂತವರು
ಯಾರು?
ಮೂರು ದಿನದ
ಬದುಕಿನಲ್ಲಿ
ಮುಳುಗಿದವರು
ಸತ್ತಾಗ
ತೇಲಿದವರೇ
ಎಲ್ಲರೂ!!
✍ಶಾಂತಾರಾಮ್ ಶೆಟ್ಟಿ
➖➖➖➖➖🌹
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ