ಪ್ರಾಣಿಗಳು!
========
ಆಸ್ತಿ,ಹಣಕ್ಕಾಗಿ
ಅಣ್ಣ-ತಮ್ಮಂದಿರು
ಹಾವು
ಮುಂಗುಸಿಯಂತೆ
ಕಾದಾಡುತ್ತಿದ್ದಾಗ....
ಮುಂಗುಸಿ
ಜೋಡಿ
ಸಹೋದರರು
ಒಗ್ಗಟ್ಟಾಗಿ
ಹಾವನ್ನು
ಹಿಡಿದು
ಹೊಡೆದು
ಸಾಯಿಸಿದವು!
ಪ್ರಾಣಿಗಳೇ
ಮಾನವಂತರು!!
✍ಶಾಂತಾರಾಮ್ ಶೆಟ್ಟಿ.
➖➖➖➖➖➖
========
ಆಸ್ತಿ,ಹಣಕ್ಕಾಗಿ
ಅಣ್ಣ-ತಮ್ಮಂದಿರು
ಹಾವು
ಮುಂಗುಸಿಯಂತೆ
ಕಾದಾಡುತ್ತಿದ್ದಾಗ....
ಮುಂಗುಸಿ
ಜೋಡಿ
ಸಹೋದರರು
ಒಗ್ಗಟ್ಟಾಗಿ
ಹಾವನ್ನು
ಹಿಡಿದು
ಹೊಡೆದು
ಸಾಯಿಸಿದವು!
ಪ್ರಾಣಿಗಳೇ
ಮಾನವಂತರು!!
✍ಶಾಂತಾರಾಮ್ ಶೆಟ್ಟಿ.
➖➖➖➖➖➖
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ