ಸೋಮವಾರ, ಜನವರಿ 22, 2018

ಕಪ್ಪು!▪▪▪

ಕಪ್ಪು!▪▪▪
============
ಕರಿ ಹಲಗೆಯ
ಮೇಲೆ ಮೂಡಿದ
ಬಿಳಿ ಅಕ್ಷರಗಳು
ಮಾತ್ರ
ನಮ್ಮನ್ನು
ಜ್ನಾನದ
ಕಕ್ಷೆಯಲ್ಲಿಟ್ಟು
ಮುಂದುವರಿಸಿದ್ದು!

ಕರಿಹಲಗೆ
ಇನ್ನೂ
ಅಲ್ಲೇ
ಹಾಗೆಯೇ ಇದೆ!!

✍ಶಾಂತಾರಾಮ್ ಶೆಟ್ಟಿ
➖➖➖▪▪▪

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ