ಬುಧವಾರ, ಜುಲೈ 11, 2018

ಪರಿಹಾರ!

ಪರಿಹಾರ!
========
ಬೈದರೂ
ಬೈಸ್ಕೋತಾರೆ
ಸೈಸ್ಕೋತಾರೆ
ಸಂಸಾರದಲ್ಲಿ
ಗಂಡಂದಿರು!

ಕುಡಿದು
ಎಲ್ಲಾ ಮರೀತಾರೆ
Science
ಪ್ರಕಾರ
Alcohol
ಒಂದು ಒಳ್ಳೇ solution!!

✒ಶಾಂತಾರಾಮ್ ಶೆಟ್ಟಿ.
〰〰〰〰〰🥃

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ