ಬುಧವಾರ, ಜುಲೈ 11, 2018

ಸೂಕ್ಮಾತಿ ಸೂಕ್ಷ್ಮ!

ಸೂಕ್ಮಾತಿ ಸೂಕ್ಷ್ಮ!
〰〰〰〰🔭🔬
ಗಂಡ ಅಣು
ಹೆಂಡತಿ
ದುರ್ಬೀನು!

ಅಣು
ಎಲ್ಲೇ
ಅಡಗಿಸಿಟ್ಟಿರೂ
ಕಂಡು ಹಿಡದೆ
ಬಿಡದು
ದುರ್ಬೀನು!!

✍🏻ಶಾಂತಾರಾಮ್ ಶೆಟ್ಟಿ
〰〰〰〰🔬🔭

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ