ಬೇಡ!
===========📖
ಯಾರಿಗಾದೀತೂ
ಹೇಳಿ
ಈ ಪುಸ್ತಕ
ಮುದ್ರಣ -ಪ್ರಕಾಶನ
ಲೋಕಾರ್ಪಣ-ವಿತರಣ!
ರಗಳೆಯೇ ಬೇಡ,
ಬೇಡವೇ ಬೇಡ....
ಎಂದು
ಬೇಡ ವಾಲ್ಮೀಕಿ
ಬರೆದು ನಿಲ್ಲಿಸಿದನಾ
ಒಂದೇ ಒಂದು
ರಾಮಾಯಣ!!
✒ಶಾಂತಾರಾಮ್ ಶೆಟ್ಟಿ.
〰〰〰〰🔰📚
(ಆಮೇಲಿಂದ ವಾಲ್ಮೀಕಿ ಏನಾದ್ರೂ ಬರೆದನಾ?)
===========📖
ಯಾರಿಗಾದೀತೂ
ಹೇಳಿ
ಈ ಪುಸ್ತಕ
ಮುದ್ರಣ -ಪ್ರಕಾಶನ
ಲೋಕಾರ್ಪಣ-ವಿತರಣ!
ರಗಳೆಯೇ ಬೇಡ,
ಬೇಡವೇ ಬೇಡ....
ಎಂದು
ಬೇಡ ವಾಲ್ಮೀಕಿ
ಬರೆದು ನಿಲ್ಲಿಸಿದನಾ
ಒಂದೇ ಒಂದು
ರಾಮಾಯಣ!!
✒ಶಾಂತಾರಾಮ್ ಶೆಟ್ಟಿ.
〰〰〰〰🔰📚
(ಆಮೇಲಿಂದ ವಾಲ್ಮೀಕಿ ಏನಾದ್ರೂ ಬರೆದನಾ?)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ