ಬೆಲೆ!
=======
ಮನೆಗೆ
ಅಕ್ಕಿ ಬೇಳೆ
ತರೋದು ಯಾರು
ಕವಿ ವರ್ಯರೇ....
ನಿಂ ಮಾವನೇ?
ಹಾರ-ತುರಾಯಿ
ಶಲ್ಯ-ಷರಾಯಿ
ಎತ್ತಿ ಬದಿಗಿಡಿ
ಮೊದಲು
ಕವರ್ ಒಡೆದು
ಎಷ್ಟಿದೆ ನೋಡಿ
ಸಂಭಾವನೆ!!.
✒ಶಾಂತಾರಾಮ್ ಶೆಟ್ಟಿ.
〰〰〰〰〰😀
(ಸದಾ ಸತಿಗೇ ಅದೇ ಚಿಂತೆ!!)
=======
ಮನೆಗೆ
ಅಕ್ಕಿ ಬೇಳೆ
ತರೋದು ಯಾರು
ಕವಿ ವರ್ಯರೇ....
ನಿಂ ಮಾವನೇ?
ಹಾರ-ತುರಾಯಿ
ಶಲ್ಯ-ಷರಾಯಿ
ಎತ್ತಿ ಬದಿಗಿಡಿ
ಮೊದಲು
ಕವರ್ ಒಡೆದು
ಎಷ್ಟಿದೆ ನೋಡಿ
ಸಂಭಾವನೆ!!.
✒ಶಾಂತಾರಾಮ್ ಶೆಟ್ಟಿ.
〰〰〰〰〰😀
(ಸದಾ ಸತಿಗೇ ಅದೇ ಚಿಂತೆ!!)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ