ಹೊಂದಾಣಿಕೆ!
==========
ಸಂಸಾರ
ಅಂದ್ಮೇಲೆ
ಇದ್ದದ್ದೇ ಜಗಳ
ನೋಡಿ ಕಲಿಬೇಕು
ಕಾಂಗ್ರೆಸ್ ಜನತಾದಳ!
ಹಳೆಯದೆಲ್ಲ
ಮರೆತು
ಉದಾರಿಯಾಗಿ
ಕೇಳಬೇಕು
ನಿನ್ನೆ ತಾನೆ..
ಇಂದು ಬೈದಳ?
✍🏻ಶಾಂತಾರಾಮ್ ಶೆಟ್ಟಿ.
〰〰〰〰〰😆
==========
ಸಂಸಾರ
ಅಂದ್ಮೇಲೆ
ಇದ್ದದ್ದೇ ಜಗಳ
ನೋಡಿ ಕಲಿಬೇಕು
ಕಾಂಗ್ರೆಸ್ ಜನತಾದಳ!
ಹಳೆಯದೆಲ್ಲ
ಮರೆತು
ಉದಾರಿಯಾಗಿ
ಕೇಳಬೇಕು
ನಿನ್ನೆ ತಾನೆ..
ಇಂದು ಬೈದಳ?
✍🏻ಶಾಂತಾರಾಮ್ ಶೆಟ್ಟಿ.
〰〰〰〰〰😆
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ