ನಂಬಿಕೆಟ್ಟವರು!
=============
ಕುರುಬನ
ನಂಬಿದ್ದ ಕುರಿ
ನಿನ್ನೆ ಹೋಯ್ತು
ಮೇಲಕ್ಕೆ!
ಮೇಕೆ
ನೀನಾದ್ರೂ
ಸ್ವಲ್ಪ ಜೋಕೆ!
ಹೇಳೋದೆಲ್ಲಾ
ಹೇಳ್ಬಿಟ್ಟಿದ್ದೇನೆ
ನನ್
ದೂರ್ ಬ್ಯಾಡ
ಆಮ್ಯಾಕೆ!!
✍🏻ಶಾಂತಾರಾಮ್ ಶೆಟ್ಟಿ.
〰〰〰〰〰🐐
=============
ಕುರುಬನ
ನಂಬಿದ್ದ ಕುರಿ
ನಿನ್ನೆ ಹೋಯ್ತು
ಮೇಲಕ್ಕೆ!
ಮೇಕೆ
ನೀನಾದ್ರೂ
ಸ್ವಲ್ಪ ಜೋಕೆ!
ಹೇಳೋದೆಲ್ಲಾ
ಹೇಳ್ಬಿಟ್ಟಿದ್ದೇನೆ
ನನ್
ದೂರ್ ಬ್ಯಾಡ
ಆಮ್ಯಾಕೆ!!
✍🏻ಶಾಂತಾರಾಮ್ ಶೆಟ್ಟಿ.
〰〰〰〰〰🐐
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ