ಬುಧವಾರ, ಜುಲೈ 11, 2018

ಒಳಗೊಳಗೆ!

ಒಳಗೊಳಗೆ!
==========
ಹೆಣ ಹೊತ್ತು
ಹೆಣ ಹೂತು
ಹೆಣ ಸುಟ್ಟು
ಬದುಕುವವರಿದ್ದಾರೆ!

ಸಾವಿನೊಳಗೂ
ಬದುಕಿದೆ!!.

✍🏻 ಶಾಂತಾರಾಮ್ ಶೆಟ್ಟಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ