ಬುಧವಾರ, ಜುಲೈ 11, 2018

ನೀರೇ....!

ನೀರೇ....!
=====••••••••💦
ಸಾಂಬಾರು ನೀರೆ
ಸಾಗೂ ನೀರ್ ನೀರೇ
ಗಟ್ಟಿ ಚಟ್ನಿಯೂ ನೀರೇ

ಇವತ್ತು
ಸಂಡೆ ಬೇರೆ.....

ಅಡುಗೆ
ಮನೆಯೊಳಗಿರುವುದು
software ನೀರೆ!!.

✍🏻 ಶಾಂತಾರಾಮ್ ಶೆಟ್ಟಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ