ಬುಧವಾರ, ಜುಲೈ 11, 2018

ಮೋಸ!.

ಮೋಸ!.
=======🥃

ಈ ಮೋಸದಾ
ಮಾಯಾ
ಕುಡುಕರ ಬೆನ್ನೂ
ಬಿಟ್ಟಿಲ್ಲ ನೋಡಾ!


ಮೂರು ಪೆಗ್ಗಿನ
ನಂತರ
ಬಾರಿನವ
ಸುರಿದು ಕೊಟ್ಟಿದ್ದು
ವಿಸ್ಕಿಯಲ್ಲ
ಬರೀ  ಸೋಡಾ!!

✍ಶಾಂತಾರಾಮ್ ಶೆಟ್ಟಿ
〰〰〰〰〰🥃.
( ಕುಡೀಬೇಡ ಕುಡೀಬೇಡ ಬಾರಲ್ಲಿ ಮಾತ್ರ ಕುಡಿಬೇಡ...!😀)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ