ಬುಧವಾರ, ಜುಲೈ 11, 2018

ಸಮಭಾವ!

ಸಮಭಾವ!
========
ಸುಖ ದು:ಖ
ಗಳಲ್ಲಿ
ಕುಡುಕರದ್ದು
ಸಮಭಾವ!

ಗೆದ್ದವನ
ಜೊತೆ
ಹಾರ ತುರಾಯಿ
ಸೋತವನ
ಜೊತೆ ಕೂತು
ಕುಡಿತಾರೆ ಸರಾಯಿ!!

✒ಶಾಂತಾರಾಮ್ ಶೆಟ್ಟಿ
=========••••••🥃

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ