ಬುಧವಾರ, ಜುಲೈ 11, 2018

ಪ್ರೇಮ!

ಪ್ರೇಮ!
=====••••💞

ತೀರ
ಅಲೆಯ
ಪ್ರಿಯಕರ.....!

ತಿರು ತಿರುಗಿ
ನೋಡಿದರೂ
ಮಾತಾಡಿಸಿದರೂ
ತೀರದು
ತೀರದ ದಾಹ
ತೀರದ ಮೋಹ!!

✒ಶಾಂತಾರಾಮ್ ಶೆಟ್ಟಿ.
〰〰〰〰〰💞

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ