ಬುಧವಾರ, ಜುಲೈ 11, 2018

ಅಧೀನ!

ಅಧೀನ!
==========
ಮಾತಾಡು ಅಪ್ಪಾ
ಇವತ್ತು
ನಿನ್ನದೇ ದಿನ!

ನಾಳೆಯಿಂದ
ಮಾಮೂಲಿ
ಅಮ್ಮನಾಧೀನ!!

✍🏻ಶಾಂತಾರಾಮ್ ಶೆಟ್ಟಿ.
▪▪▪▪▪▪
(ರಾತ್ರಿ ಹನ್ನೆರಡಕ್ಕೆ ನಿನ್ನ ಟೈಂ ಖತಂ!!😆)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ