ಬುಧವಾರ, ಜುಲೈ 11, 2018

ಪವರ್(ಕಟ್)!

ಪವರ್(ಕಟ್)!
==========
ಕಂಡಿದ್ದೀನಿ ಬಿಡ್ರಿ
ನಿಮ್ದು
ದಿನಾ ಇದ್ದದ್ದೇ
ಸಭೆ-ಸನ್ಮಾನ
ಫೋಟೋ-ಪೋಸು!

ಹೋಗಿ.....,
ಎತ್ಕೊಂಡು ಬನ್ನಿ
ಕಿತ್ಕೊಂಡು ಹೋಗಿದ್ದಾನೆ
ಕೆಇಬಿಯವನು
ಬೆಳಿಗ್ಯೆನೇ
ಮನೆ ಫ್ಯೂಸು!!

✍🏽ಶಾಂತಾರಾಮ್ ಶೆಟ್ಟಿ.
⚡⚡⚡⚡⚡⚡⚡

(ಲೈಫೇ confuse !😀)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ