ಗುರುಬಲ!
==========
ಕಾಗೆ
ಕಾ....ಕಾ ಅಂದ್ರೆ
ಕೋಗಿಲೆಯಾಗುತ್ತಾ?
ಸಂಗೀತದ ಸರಿಗಮ
ಪಾಪ
ಕಾಗೆಗೇನು ಗೊತ್ತು?
ಕೂ... ಕುಹೂ
ಅನ್ನಬೇಕಿತ್ತು!
✒ಶಾಂತಾರಾಮ್ ಶೆಟ್ಟಿ.
〰〰〰〰〰〰
(ಸ್ವಲ್ಪ spelling mistake ಮಾಡ್ತು, Coach ಸರಿ ಇದ್ದಿದ್ರೆ ಕಾಗೆನೂ ಕೋಗಿಲೆಯಾಗ್ತಿತ್ತು!)😀

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ