ಬುಧವಾರ, ಜುಲೈ 11, 2018

ಹುಡುಕಾಟ!

ಹುಡುಕಾಟ!
========🙈

ಭಲೇ
ಎಂತಹ ಲೀಲೆ?
ದೇವನದ್ದು
ಕಣ್ಣಾಮುಚ್ಚಾಲೆ!

ದಿನಾ
ಹುಡುಕುತ್ತಿದ್ದಾನೆ
ಮನುಷ್ಯ
ಎಲ್ಲಿದ್ದಾನೆ,
ಎಲ್ಲಿದ್ದಾನೆ?!!.

✍ಶಾಂತಾರಾಮ್ ಶೆಟ್ಟಿ.
〰〰〰〰〰🙈.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ