ಬುಧವಾರ, ಜುಲೈ 11, 2018

ಹರಿದಿದೆ!

ಹರಿದಿದೆ!
=========
ಹೊರಗೆ
ಮಳೆ ಸುರಿವಾಗ
ಹನಿ-ಹನಿಗೂ
ಕವಿತೆ ಹುಟ್ಟುತ್ತೆ💧

ಮನಸ್ಸಲ್ಲಿ
ಬಚ್ಚಿಡಲಾಗದ
ಭಾವನೆಗಳ ಹಾಳೆಗಳಲ್ಲಿ
ಬರೆದಿಟ್ಟರೂ ನಿಲ್ಲದೆ...,


ಹಾಗೇ ಹಾರಿ
ಹೋಗಿ
ಒದ್ದೆಯಾಗಿ
ಹರಿದು ಹೋಗುತ್ತೆ!!

--------ಶಾಂತಾರಾಮ್ ಶೆಟ್ಟಿ.
〰〰〰〰〰▪💦

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ