ಚೌರ್ಯ!
========
ನಿಮ್ಮ
ಕವನಗಳಲ್ಲಿ
ಡುಂಡಿರಾಜರ
ಪ್ರಭಾವ
ಕಾಣುತ್ತಿದೆ ಎದ್ದೆದ್ದು!
ಹೌದೌದು....
ಸತ್ಯ ನೀವ್ ಹೇಳಿದ್ದು
ನಾವು ಬರೆಯೋದು
ಅವರದ್ದೇ ಕದ್ದು ಕದ್ದು !!.
✍🏻 ಶಾಂತಾರಾಮ್ ಶೆಟ್ಟಿ😆
〰〰〰〰〰〰
========
ನಿಮ್ಮ
ಕವನಗಳಲ್ಲಿ
ಡುಂಡಿರಾಜರ
ಪ್ರಭಾವ
ಕಾಣುತ್ತಿದೆ ಎದ್ದೆದ್ದು!
ಹೌದೌದು....
ಸತ್ಯ ನೀವ್ ಹೇಳಿದ್ದು
ನಾವು ಬರೆಯೋದು
ಅವರದ್ದೇ ಕದ್ದು ಕದ್ದು !!.
✍🏻 ಶಾಂತಾರಾಮ್ ಶೆಟ್ಟಿ😆
〰〰〰〰〰〰
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ