ಆಂತರ್ಯ!
=========
ಸೋಲಲ್ಲಿರುವ
ಗೆಲುವು
ನೋವಲ್ಲಿರುವ
ನಲಿವು....
ಮೊದಲು
ಅರ್ಥವಾದದ್ದು
ತಾಯಿಗೆ ಮಾತ್ರ !!
✍ಶಾಂತಾರಾಮ್ ಶೆಟ್ಟಿ.
▪▪▪▪▪▪
(ತಾಯಿಯ ಅಂತರಾಳ ಮುಳುಗಲಾರದಷ್ಟು ಆಳ!).
=========
ಸೋಲಲ್ಲಿರುವ
ಗೆಲುವು
ನೋವಲ್ಲಿರುವ
ನಲಿವು....
ಮೊದಲು
ಅರ್ಥವಾದದ್ದು
ತಾಯಿಗೆ ಮಾತ್ರ !!
✍ಶಾಂತಾರಾಮ್ ಶೆಟ್ಟಿ.
▪▪▪▪▪▪
(ತಾಯಿಯ ಅಂತರಾಳ ಮುಳುಗಲಾರದಷ್ಟು ಆಳ!).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ